Photo Courtesy: Whats appಮುಂಬೈ: ಅಫ್ಘಾನಿಸ್ತಾನ ವಿರುದ್ಧ ನಿನ್ನೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅತ್ಯದ್ಭುತ ದ್ವಿಶತಕ ಗಳಿಸಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ ವೆಲ್ ಇನಿಂಗ್ಸ್ ಗೆ ‘ಕಾಂತಾರ’ ಕ್ಲೈಮ್ಯಾಕ್ಸ್ ನ ರೂಪ ನೀಡಲಾಗಿದೆ!ಕಾಂತಾರ ಸಿನಿಮಾದಲ್ಲಿ ನಾಯಕ ಸೋತು ಮಲಗಿದ್ದಾಗ ದೈವ ಬಂದು ಎಚ್ಚರಿಸಿ ಎದುರಾಳಿಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಅದೇ ರೀತಿ ನಿನ್ನೆ ಗ್ಲೆನ್ ಮ್ಯಾಕ್ಸ್ ವೆಲ್ ಕಾಲು ನೋವಿನಿಂದಾಗಿ ಓಡಲಾಗದೇ ಇನಿಂಗ್ಸ್ ನಡುವೆ ಒಮ್ಮೆ