Photo Courtesy: Twitterಅಹಮ್ಮದಾಬಾದ್: ಐಪಿಎಲ್ ಗೆ ಕಾಲಿಟ್ಟು ಗುಜರಾತ್ ಕೇವಲ ಎರಡು ಸೀಸನ್ ಅಷ್ಟೇ ಆಗಿದೆ. ಆದರೆ ಗುಜರಾತ್ ಆರಂಭದಿಂದಲೂ ಪ್ರಾಬಲ್ಯ ಮೆರೆದಿದೆ.ಕಳೆದ ಋತುವಿನಲ್ಲಿ ಮೊದಲ ಪಂದ್ಯದಲ್ಲೇ ಗಮನ ಸೆಳೆದು ಕೊನೆಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆದ ದಾಖಲೆ ಮಾಡಿದ್ದ ಗುಜರಾತ್ ಈಗ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.ಈ ಬಾರಿಯೂ ಚಾಂಪಿಯನ್ ಆದರೆ ಅದು ದಾಖಲೆಯಾಗಲಿದೆ. ಈ ಬಾರಿಯ ಆರೆಂಜ್ ಕ್ಯಾಪ್ ಗೌರವ ಗುಜರಾತ್