ಮುಂಬೈ: ಐಪಿಎಲ್ 2022 ರ ಇಂದಿನ ಪಂದ್ಯದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ.ತಂಡ ಹೊಸದಾದರೂ ಆಟಗಾರರು ಹಳಬರೇ. ಈ ಹಿಂದೆ ಪಂಜಾಬ್ ತಂಡದ ನಾಯಕರಾಗಿ ಅಷ್ಟೇನೂ ಯಶಸ್ವಿಯಾಗದಿದ್ದರೂ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಕೆಎಲ್ ರಾಹುಲ್ ಗೆ ಲಕ್ನೋ ನಾಯಕರಾಗಿ ಹೊಸ ಅನುಭವ. ರಾಹುಲ್ ಗೆ ಮನೀಶ್ ಪಾಂಡೆ, ರವಿ ಬಿಷ್ಣೋಯ್ ಮುಂತಾದ ಪ್ರತಿಭಾವಂತರ ಬಲವಿದೆ.ಇತ್ತ ಗುಜರಾತ್ ಟೈಟನ್ಸ್ ನಾಯಕರಾಗಿ ಹಾರ್ದಿಕ್