ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿಗೆ ನೀಡಿದ ಔಟ್ ತೀರ್ಪು ಈಗ ವಿವಾದಕ್ಕೀಡಾಗಿದೆ.ಕೆಳ ಕ್ರಮಾಂಕದಲ್ಲಿ ಆಡಲಿಳಿದ ವಿಹಾರಿ 42 ರನ್ ಗಳಿಸಿದಾಗ ನಥನ್ ಲಿಯನ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆದರು. ಆದರೆ ಈ ತೀರ್ಪು ಈಗ ವಿವಾದಕ್ಕೀಡಾಗಿದೆ.ಆದರೆ ಅಂಪಾಯರ್ ಕೂಡಲೇ ಔಟ್ ನೀಡಿದಾಗ ಅನುಮಾನಗೊಂಡ ಹನುಮ ವಿಹಾರಿ ರಿವ್ಯೂಗೆ ಮನವಿ ಮಾಡಿದರು. ಆದರೆ