ಮುಂಬೈ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಒಂದು ದಿನ ಭರ್ತಿ ನಿಂತು ತಂಡವನ್ನು ಸೋಲಿನಿಂದ ಕಾಪಾಡಿದ ಬಳಿಕ ಗುರು ರಾಹುಲ್ ದ್ರಾವಿಡ್ ತಮಗೆ ಸಂದೇಶ ಕಳುಹಿಸಿದ್ದರ ಬಗ್ಗೆ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ. ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹನುಮ ವಿಹಾರಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ಬಳಿಕ ಮೆಸೇಜ್ ಮಾಡಿದ್ದರಂತೆ. ಈ ಬಗ್ಗೆ ಮಾತನಾಡಿರುವ ವಿಹಾರಿ ‘ಅವರೆಷ್ಟು ಒಳ್ಳೆಯ ವ್ಯಕ್ತಿ ಎಂದರೆ ಸಿಡ್ನಿ