ಲಂಡನ್: ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬಗ್ಗೆ ಇದೀಗ ಮಾಜಿ, ಹಾಲಿ ಕ್ರಿಕೆಟಿಗರೂ ಸೇರಿದಂತೆ ಎಲ್ಲರೂ ಜಾಡಿಸುವವರೇ. ಇದೀಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೋಚ್ ರವಿಶಾಸ್ತ್ರಿ ಮೇಲೆ ಕೆಂಡ ಕಾರಿದ್ದಾರೆ.ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕೋಚ್ ರವಿಶಾಸ್ತ್ರಿ ಕೂಡಾ ಜವಾಬ್ಧಾರಿ ಹೊರಬೇಕು. ಪ್ರದರ್ಶನದ ಬಗ್ಗೆ ಅವರು ಉತ್ತರ ಕೊಡಬೇಕು ಎಂದು ಹರ್ಭಜನ್ ಸಿಂಗ್ ಆಗ್ರಹಿಸಿದ್ದಾರೆ.ಈ ಸರಣಿ ಆರಂಭಕ್ಕೆ ಮೊದಲು ಕೋಚ್ ರವಿಶಾಸ್ತ್ರಿ ನಮಗೆ ಪಿಚ್,