ನವದೆಹಲಿ: 2008 ರ ಜನಾಂಗೀಯ ನಿಂದನೆ ಪ್ರಕರಣದಲ್ಲಿ ತಮ್ಮನ್ನು ಮಂಕಿ ಎಂದು ಕರೆದಿದ್ದ ಹರ್ಭಜನ್ ಸಿಂಗ್ ಬಳಿಕ ತಮ್ಮ ಬಳಿ ಕ್ಷಮೆ ಯಾಚಿಸಿದ್ದರು ಎಂಬ ಆಂಡ್ರ್ಯೂ ಸಿಮಂಡ್ಸ್ ಹೇಳಿಕೆಯನ್ನು ಭಜಿ ನಿರಾಕರಿಸಿದ್ದಾರೆ.ಭಜಿ ಮತ್ತು ಸಿಮಂಡ್ಸ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪಂದ್ಯಾವಳಿ ಆಡಿದ್ದರು. ಈ ವೇಳೆ ತಾನು ಜನಾಂಗೀಯ ನಿಂದನೆ ಪ್ರಕರಣದ ಬಳಿಕ ತನ್ನ ಜೀವನದಲ್ಲಿ ಕಹಿ ಘಟನೆಗಳನ್ನು ಹೇಳಿದಾಗ ಭಜಿ ತಮ್ಮ ಎದುರು ಬಿಕ್ಕಿ ಬಿಕ್ಕಿ ಅತ್ತು ಕ್ಷಮೆ