ಮುಂಬೈ: ವಿಶಾಖಪಟ್ಟಣದಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಮಾಡಿದ ಮೇಲೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವರಸೆಯೇ ಬದಲಾಗಿದೆ.ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರೂ ಶತಕ ಗಳಿಸಿದ್ದರು. ಆದರೆ ರೋಹಿತ್ ರ ಇನಿಂಗ್ಸ್ ನೋಡಿ ಕೊಹ್ಲಿಗಿಂತಲೂ ಹೆಚ್ಚು ಟ್ಯಾಲೆಂಟೆಡ್ ರೋಹಿತ್ ಎಂದಿದ್ದ ಭಜಿ ಇದೀಗ ಕೊಹ್ಲಿಯೇ ಭಾರತದ