ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಯಾವುದಾದರೂ ಒಂದು ತಂಡ ದುಬಾರಿ ಬೆಲೆ ಖರೀದಿಸಬಹುದಾದ ಆಟಗಾರ ಎಂದರೆ ಯಾರು ಗೊತ್ತೇ?ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗಾಗಲೇ ಆ ಆಟಗಾರ ಯಾರಿರಬಹುದೆಂದು ಭವಿಷ್ಯ ನುಡಿದಿದ್ದಾರೆ. ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಶಿಮ್ರೋನ್ ಹೆಟ್ ಮೇರ್ ಶತಕ ಸಿಡಿಸಿದ ಪರಿ ನೋಡಿ ಭಜಿ ಇವರೇ ಮುಂದಿನ ಮಿಲಿಯನ್ ಡಾಲರ್ ಬೇಬಿ ಎಂದಿದ್ದಾರೆ.ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಶತಕದ