ಮುಂಬೈ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಧೋನಿ ಈ ಬಾರಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ತುಂಬಾ ಸಮಯದ ನಂತರ ಒಂದೇ ತಂಡದಲ್ಲಿ ಆಡಿದ ಧೋನಿಗೆ ಭಜಿ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ.ಹಿಂದೆ ಏಕದಿನ ವಿಶ್ವಕಪ್ ಗೆದ್ದ ಮೈದಾನದಲ್ಲೇ ಮತ್ತೆ ಐಪಿಎಲ್ ಚಾಂಪಿಯನ್ ಆದ ಖುಷಿಗೆ ಧೋನಿಗೆ ಭಜಿ ಸ್ಪೆಷಲ್ ಮೆಸೇಜ್ ಬರೆದಿದ್ದಾರೆ. 2011 ರ ವಿಶ್ವಕಪ್ ಗೆದ್ದ ಅದೇ ಮೈದಾನದಲ್ಲಿ ಮತ್ತೆ ನಾವು ಒಂದೇ