ಮುಂಬೈ: 2011 ರ ವಿಶ್ವಕಪ್ ಧೋನಿಯಿಂದಾಗಿ ಗೆಲ್ಲಲು ಸಾಧ್ಯವಾಯಿತು ಎಂಬ ಮಾತುಗಳಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟಾಂಗ್ ಕೊಟ್ಟಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಭಜಿ 2011 ರ ಏಕದಿನ ವಿಶ್ವಕಪ್ ಗೆಲುವಿಗೆ ಧೋನಿಯೊಬ್ಬರೇ ಕಾರಣ ಎಂಬಂತೆ ಬಿಂಬಿಸುವುದರ ಬಗ್ಗೆ ಕಿಡಿ ಕಾರಿದ್ದಾರೆ.‘ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಗೆದ್ದಿತು ಅಂತಾರೆ. ಆದರೆ ಭಾರತ ವಿಶ್ವಕಪ್ ಗೆದ್ದರೆ ಧೋನಿ ಗೆದ್ದಿತು ಅಂತಾರೆ. ಹಾಗಿದ್ರೆ ಉಳಿದ 10 ಮಂದಿ ಲಸ್ಸಿ ಕುಡಿಯಕ್ಕೆ