ಸೌಥಾಂಪ್ಟನ್: ಒಂದು ಸರಣಿ ಸೋಲು ಎನ್ನುವುದು ಆಟಗಾರರಿಗೆ ಎಂತೆಂತಹಾ ಅವಮಾನ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ.ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಮಾಜಿ, ಹಾಲಿ ಕ್ರಿಕೆಟಿಗರು ಟೀಂ ಇಂಡಿಯಾ ಮೇಲೆ ಟೀಕಾಪ್ರಹಾರವನ್ನೇ ನಡೆಸುತ್ತಿದ್ದಾರೆ.ಇದೀಗ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ತಮ್ಮ ಸಹವರ್ತಿ ರವಿಚಂದ್ರನ್ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಅಶ್ವಿನ್ ನಂತರದ ಪಂದ್ಯಗಳಲ್ಲಿ ಪೇಲವವಾಗಿದ್ದರು. ಇದರ