ಮುಂಬೈ: ಸಕ್ರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಈಗ ರಾಜಕೀಯ ಸೇರ್ಪಡೆಗೆ ತಯಾರಿ ನಡೆಸಿದ್ದಾರೆಯೇ ಎಂಬ ಅನುಮಾನ ಮೂಡಿದೆ.ಕೆಲವು ದಿನಗಳ ಹಿಂದೆ ಭಜಿ, ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋ ಪ್ರಕಟಿಸಿದ್ದ ಸಿಧು, ಸದ್ಯದಲ್ಲೇ ಹೊಸ ಸುದ್ದಿ ಇದೆ ಎನ್ನುವ ರೀತಿ ಬರೆದುಕೊಂಡಿದ್ದರು.ಹೀಗಾಗಿ ಹರ್ಭಜನ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ಕಾಂಗ್ರೆಸ್ ಪಕ್ಷದ ಮೂಲಕ ಸಕ್ರಿಯ