ಮುಂಬೈ: ರಾಜ್ ಕೋಟ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯವಾಗಿ ಸೋತಿದ್ದನ್ನು ಟೀಕಿಸಿದ್ದ ಹರ್ಭಜನ್ ಸಿಂಗ್ ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ.ವಿಂಡೀಸ್ ತಂಡ ರಣಜಿ ಆಡಲೂ ಲಾಯಕ್ಕಿಲ್ಲ ಎಂದು ಭಜಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದರು. ಇದಕ್ಕೆ ವಿಂಡೀಸ್ ನ ಮಾಜಿ ವೇಗಿ ಟಿನೊ ಬೆಸ್ಟ್ ತಿರುಗೇಟು ನೀಡಿದ್ದು, ಇಂತಹ ಟ್ವೀಟ್ ನೀವು ಇಂಗ್ಲೆಂಡ್ ವಿರುದ್ಧ ಆಡುವಾಗ ಕಾಣಲಿಲ್ಲ. ಹಾಗಿದ್ದರೂ ಯುವ ಆಟಗಾರರು