ಮುಂಬೈ: ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಇಬ್ಬರೂ ಒಂದೇ ರಾಜ್ಯದಿಂದ ಬಂದ ಕ್ರಿಕೆಟಿಗರು. ಇವರಿಬ್ಬರೂ ಟೀಂ ಇಂಡಿಯಾದಲ್ಲಿದ್ದಾಗ ಭಾರೀ ಒಳ್ಳೆ ಸ್ನೇಹಿತರು. ಆ ಸ್ನೇಹ ಈಗಲೂ ಮುಂದುವರಿದಿದೆ ಎನ್ನುವುದಕ್ಕೆ ಇವರ ಇತ್ತೀಚೆಗಿನ ಟ್ವೀಟ್ ಸಾಕ್ಷಿಯಾಗಿದೆ.ತಾವು ತಂಡದಲ್ಲಿದ್ದಾಗ ಸಹ ಕ್ರಿಕೆಟಿಗರಿಗೆ ತರ್ಲೆ ಮಾಡುವುದರಲ್ಲಿ ಇಬ್ಬರದೂ ಎತ್ತಿದ ಕೈ. ಇದೀಗ ಯುವಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪವರ್ ಕಟ್ ಬಗ್ಗೆ ಬರೆದುಕೊಂಡಿದ್ದಕ್ಕೆ ಭಜಿ ತಮಾಷೆ ಮಾಡಿದ್ದಾರೆ.ಬಾಂದ್ರಾದ ತಮ್ಮ ನಿವಾಸದಲ್ಲಿ ಕರೆಂಟ್