ರಾಜ್ ಕೋಟ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಮತ್ತೆ ಟಾಸ್ ಸೋತ ಟೀಂ ಇಂಡಿಯಾ ಮತ್ತೊಮ್ಮೆ ಮೊದಲು ಬ್ಯಾಟಿಂಗ್ ನಡೆಸಿದೆ.ಆರಂಭಿಕ ಋತುರಾಜ್ ಗಾಯಕ್ ವಾಡ್ ಕೇವಲ 5 ರನ್, ಶ್ರೇಯಸ್ ಅಯ್ಯರ್ 4, ರಿಷಬ್ ಪಂತ್ 17 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 27 ರನ್ ಗಳ ಕೊಡುಗೆ ನೀಡಿದರು.ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಮತ್ತೆ ಆಪತ್ ಬಾಂಧವರಾದ ಹಾರ್ದಿಕ್ ಪಾಂಡ್ಯ-ದಿನೇಶ್ ಕಾರ್ತಿಕ್ ಜೋಡಿ