ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಹೊಸ ಗೆಳತಿ ಸಿಕ್ಕಿದ್ದಾಳೆ! ಆದರೆ ಏನೇನೋ ಯೋಚನೆ ಮಾಡೋದು ಬೇಡ. ಹಾರ್ದಿಕ್ ಫ್ರೆಂಡ್ ಆಗಿರುವ ಆ ಹೊಸ ಹುಡುಗಿ ಧೋನಿ ಪುತ್ರಿ ಜೀವಾ.ಜೀವಾ ಆಗಾಗ ತನ್ನ ಅಪ್ಪನ ಜತೆಗೆ ಮುದ್ದಾದ ವಿಡಿಯೋ, ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಳು. ಇದೀಗ ಹಾರ್ದಿಕ್ ಪಾಂಡ್ಯ ಜತೆಗೆ ಆಕೆಯ ಫ್ರೆಂಡ್ ಶಿಪ್ ಜೋರಾಗಿಯೇ ನಡೆಯುತ್ತಿದೆ.ಮೊನ್ನೆಯಷ್ಟೇ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಪ್ಪನ ಬದಲು ಹಾರ್ದಿಕ್ ಗೆ