ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ಬಿಸಿಸಿಐ ಅಮಾನತಿನ ಶಿಕ್ಷೆ ನೀಡಿದೆ.ಈ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಮೊನ್ನೆಯೇ ಎರಡು ಪಂದ್ಯಗಳಿಗೆ ನಿಷೇಧದ ಶಿಫಾರಸ್ಸು ಮಾಡಿತ್ತು. ಇದೀಗ ಅಧಿಕೃತವಾಗಿ ಇಬ್ಬರೂ ಆಟಗಾರರಿಗೆ ಪ್ರತ್ಯೇಕ್ಯ ನೋಟಿಸ್ ಕಳುಹಿಸಿರುವ ಬಿಸಿಸಿಐ ಮುಂದಿನ ತನಿಖೆಯಾಗುವವರೆಗೂ ಇಬ್ಬರೂ ಆಟಗಾರರು ಪಂದ್ಯ ಅಥವಾ ಐಸಿಸಿ, ಬಿಸಿಸಿಐ, ದೇಶೀಯ, ರಾಜ್ಯ ಕ್ರಿಕೆಟ್ ಸಂಸ್ಥೆ