ಮುಂಬೈ: ಐಪಿಎಲ್ 2022 ಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಟೆಸ್ಟ್ ಪಾಸಾದರೆ, ಇತ್ತ ಋತುರಾಜ್ ಗಾಯಕ್ ವಾಡ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ ಆಗಿದ್ದಾರೆ.ಐಪಿಎಲ್ 2022 ರಲ್ಲಿ ಆಡುವ ಮೊದಲು ಎನ್ ಸಿಎಗೆ ತೆರಳಿ ಯೋ ಯೋ ಟೆಸ್ಟ್ ಪಾಸು ಮಾಡಬೇಕು ಎಂದು ಹಾರ್ದಿಕ್ ಗೆ ಬಿಸಿಸಿಐ ಖಡಕ್ ಸೂಚನೆ ಕೊಟ್ಟಿತ್ತು. ಅದರಂತೆ ಎನ್ ಸಿಎನಲ್ಲಿ ಕಡ್ಡಾಯ 10 ಓವರ್ ಬೌಲಿಂಗ್ ಮಾಡಿ ಹಾರ್ದಿಕ್ ಎಲ್ಲಾ