ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಬೌಲಿಂಗ್ ಮಾಡುವಾಗ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಯಾವಾಗ ಎಂದು ತಿಳಿದುಬಂದಿದೆ.ಕಾಲಿನ ಗಾಯದಿಂದಾಗಿ ಹಾರ್ದಿಕ್ ವಿಶ್ವಕಪ್ ಪಂದ್ಯಾವಳಿ ವೇಳೆ ಅರ್ಧಕ್ಕೇ ತಂಡದಿಂದ ಹೊರಬರಬೇಕಾಯಿತು. ಬಳಿಕ ಮುಂಬರುವ ದ.ಆಫ್ರಿಕಾ ಸರಣಿಗೂ ಅವರು ಆಯ್ಕೆಯಾಗಿಲ್ಲ.ಇದೀಗ ಹಾರ್ದಿಕ್ 18 ವಾರ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಹಾರ್ದಿಕ್ ರನ್ನು ಸಂಪೂರ್ಣ ಫಿಟ್ ಮಾಡಲು ಎನ್ ಸಿಎ 18 ವಾರಗಳ ಯೋಜನೆ