ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದರೆಂದು ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇದೀಗ ಮನೆಯಲ್ಲಿಯೇ ಇದ್ದಾರೆ.ತಮ್ಮ ಪುತ್ರನ ಬಗ್ಗೆ ಹಾರ್ದಿಕ್ ತಂದೆ ಹಿಮಾಂಶು ಪಾಂಡ್ಯ ಮಾತನಾಡಿದ್ದು, ಆಸ್ಟ್ರೇಲಿಯಾದಿಂದ ಬಂದ ಮೇಲೆ ಆತ ಮನೆಯಿಂದಲೇ ಹೊರಗೆ ಬಂದಿಲ್ಲ ಎಂದಿದ್ದಾರೆ.ಹಾರ್ದಿಕ್ ಪ್ರತೀ ಕ್ಷಣವೂ ತಾನು ಹೇಳಿದ ಹೇಳಿಕೆ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇದು ಸಂಕ್ರಾಂತಿ ಹಬ್ಬದ ಸಮಯ. ಸಾಮಾನ್ಯವಾಗಿ ಹಾರ್ದಿಕ್ ಈ ಹಬ್ಬಕ್ಕೆ ಗಾಳಿಪಟ ಹಾರಿಸುವುದನ್ನು ಇಷ್ಟಪಡುತ್ತಾನೆ. ಆದರೆ