ಬ್ರಿಸ್ಟೋಲ್: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧೋನಿ ಪುತ್ರಿ ಜೀವಾ ಜತೆಗೆ ಆಟವಾಡುವ ಫೋಟೋಗಳು ವೈರಲ್ ಆಗಿತ್ತು. ಈಗ ಅಪ್ಪ ಧೋನಿಯ ಸರದಿ. ಮೂರನೇ ಟಿ20 ಪಂದ್ಯಕ್ಕೆ ಮೊದಲು ಧೋನಿ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಲಿದ್ದಾರೆ. ಅವರಿಗೆ ಹೀಗೆ ಹೇರ್ ಕಟಿಂಗ್ ಮಾಡಿರೋದು ಹಾರ್ದಿಕ್ ಪಾಂಡ್ಯ!ಹಾರ್ದಿಕ್ ಮೂರನೇ ಪಂದ್ಯದಕ್ಕೆ ಮೊದಲು ಧೋನಿ ಹೇರ್ ಕಟಿಂಗ್ ಮಾಡುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ಅಷ್ಟೇ ಅಲ್ಲ