ಮುಂಬೈ: ಹರ್ಷ ಭೋಗ್ಲೆ ಮತ್ತೆ ಕ್ರಿಕೆಟ್ ಕಾಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಭೋಗ್ಲೆ ಮತ್ತೆ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡಲು ಬಿಸಿಸಿಐ ಅನುಮತಿ ನೀಡಿದೆ. ಕಳೆದ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯದ ವೇಳೆ ಭಾರತದ ವೀಕ್ಷಕ ವಿವರಣೆಕಾರನಾಗಿದ್ದುಕೊಂಡು ವಿದೇಶಿ ತಂಡದ ಪರವಾಗಿ ವಿವರಣೆ ನೀಡುತ್ತಿದ್ದ ಭೋಗ್ಲೆ ಬಗ್ಗೆ ಸ್ವತಃ ಅಂದಿನ ನಾಯಕ ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದರು.ಇದರಿಂದಾಗಿ ಕಳೆದ ವರ್ಷ ಐಪಿಎಲ್ ಆವೃತ್ತಿಯಲ್ಲಿ ಭೋಗ್ಲೆ ಕಾಮೆಂಟರಿ