ಮುಂಬೈ: ಐಪಿಎಲ್ 2022 ರ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿಯಿದ್ದು, ಯಾವ ಆಟಗಾರ ಯಾವ ತಂಡಕ್ಕೆ ಹರಾಜಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ದುಬಾರಿ ಬೆಲೆಗೆ ಹರಾಜಾಗಬಲ್ಲ ಆಟಗಾರರ ಪಟ್ಟಿಯಲ್ಲಿ ದೀಪಕ್ ಚಹರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಮೊದಲು ಶ್ರೀಲಂಕಾ ವಿರುದ್ಧದ ಟೀಂ ಇಂಡಿಯಾ ಸರಣಿಯಲ್ಲಿ, ಹಾಗೂ ಇತ್ತೀಚೆಗೆ ನಡೆದ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದೀಪಕ್ ಚಹರ್ ನೀಡಿದ ಪ್ರದರ್ಶನದಿಂದ ಐಪಿಎಲ್ ಫ್ರಾಂಚೈಸಿಗಳು