Photo Courtesy: Twitterನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ದಿಗ್ಗಜ ಅಲನ್ ಬಾರ್ಡರ್ ಮತ್ತು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಡಲಾಗುತ್ತದೆ.ಹೀಗಾಗಿಯೇ ಇದನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಕರೆಯಲಾಗುತ್ತದೆ. ಇದು ಆರಂಭವಾಗಿದ್ದು 1996 ರಲ್ಲಿ. ಈ ಸರಣಿಯಲ್ಲಿ ಭಾರತದ್ದೇ ಮೇಲುಗೈ.ಇದುವರೆಗೆ 15 ಟೂರ್ನಿಗಳು ನಡೆದಿದ್ದು ಈ ಪೈಕಿ ಒಂಭತ್ತು ಬಾರಿ ಭಾರತ ಸರಣಿ ಗೆದ್ದಿದ್ದರೆ ಐದು ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಒಂದು ಬಾರಿ