ಸೌಥಾಂಪ್ಟನ್: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಕ್ರಿಕೆಟಿಗರು ಗಾಯಗೊಂಡರೆ ಮರಳಿ ತಂಡದಲ್ಲಿ ಅವಕಾಶ ಪಡೆಯುವುದೇ ಕಷ್ಟ ಎಂದು ಚಿಂತೆಗೊಳಗಾಗುತ್ತಾರೆ. ಆದರೆ ವೇಗಿ ಜಸ್ಪ್ರೀತ್ ಬುಮ್ರಾಗೆ ಮಾತ್ರ ಗಾಯದಿಂದ ಲಾಭವಾಗಿದೆಯಂತೆ.ಸಂಪೂರ್ಣ ಫಿಟ್ ಆಗಿರದೇ ಇದ್ದ ಕಾರಣ ಬುಮ್ರಾ ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಗಳಿಗೆ ಆಯ್ಕೆಯಾದರೂ ಆಡದೇ ಬೆಂಚ್ ಕಾಯಿಸುತ್ತಿದ್ದರು. ಪೆವಿಲಿಯನ್ ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ಬುಮ್ರಾಗೆ ಇದರಿಂದ ಲಾಭವಾಗಿದೆಯಂತೆ.ಮೊದಲ ಎರಡು ಟೆಸ್ಟ್ ನಲ್ಲಿ ಎದುರಾಳಿ ವೇಗಿಗಳು, ತಮ್ಮ ತಂಡದ