Photo Courtesy: Twitterನವದೆಹಲಿ: ಸೆಲೆಬ್ರಿಟಿಗಳಲ್ಲಿ ಮದುವೆ, ಡಿವೋರ್ಸ್ ಇತ್ತೀಚೆಗಿನ ದಿನಗಳಲ್ಲಿ ಕಾಮನ್. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಬಾಳಿನಲ್ಲಿ ನಡೆದ ಘಟನೆ ನಿಜಕ್ಕೂ ಖೇದಕರ.ಧವನ್ ತಮ್ಮ ಪತ್ನಿ ಆಯೆಷಾಳಿಂದ ಅನುಭವಿಸಿದ ಕಿರುಕುಳ ಇದೀಗ ಬಹಿರಂಗವಾಗಿದೆ. ಪತ್ನಿಯಿಂದ ಮಾನಸಿಕ ಕಿರುಕುಳ ಆರೋಪ ಸಾಬೀತಾದ ಹಿನ್ನಲೆಯಲ್ಲಿ ದೆಹಲಿ ಕೋರ್ಟ್ ಧವನ್ ಗೆ ಪತ್ನಿಯಿಂದ ವಿಚ್ಛೇದನ ಪುರಸ್ಕರಿಸಿದೆ.ಶಿಖರ್ ಮತ್ತು ಆಯೆಷಾ ಮದುವೆಯಾಗಿದ್ದು 2012 ರಲ್ಲಿ. ಆಸ್ಟ್ರೇಲಿಯಾ ಮೂಲದ, ಎರಡು ಹೆಣ್ಣು ಮಕ್ಕಳ