ಮುಂಬೈ: ಒಂದೆಡೆ ದುಬೈನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯುತ್ತಿದ್ದರೆ ಖಾಯಂ ನಾಯಕ ವಿರಾಟ್ ಕೊಹ್ಲಿ ಹೇಗೆ ಎಂಜಾಯ್ ಮಾಡುತ್ತಿದ್ದರು ಗೊತ್ತಾ?ತಮ್ಮ ಪತ್ನಿ, ಸ್ನೇಹಿತರ ಜತೆಗೆ ನವದೆಹಲಿಯಲ್ಲಿರುವ ಖ್ಯಾತ ಲ್ಯಾಟಿನ್ ಅಮೆರಿಕನ್ ಶೈಲಿಯ ನುಇವಾ ರೆಸ್ಟೋರೆಂಟ್ ಗೆ ತೆರಳಿದ ಕೊಹ್ಲಿ ಪಂದ್ಯದ ಜತೆಗೆ ಭರ್ಜರಿ ಭೋಜನ ಸವಿದು ಎಂಜಾಯ್ ಮಾಡಿದ್ದಾರೆ. ಈ ವೇಳೆ ಪತ್ನಿ ಜತೆಗೆ ರೊಮ್ಯಾಂಟಿಕ್ ಫೋಟೋಗೆ ಪೋಸ್ ನೀಡಿದ್ದಾರೆ.ಟೀಂ ಇಂಡಿಯಾ ಗೆಲುವಿನ ನಂತರ ಟ್ವೀಟ್ ಮಾಡಿರುವ