ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಹೊಸಬರು ಬಂದರೆ ಅವರನ್ನು ಹೇಗೆ ತಂಡದಲ್ಲಿ ಒಬ್ಬರಾಗಿ ಟ್ರೀಟ್ ಮಾಡ್ತಾರೆ ಗೊತ್ತಾ?ಈ ಬಗ್ಗೆ ಕೊಹ್ಲಿ ತಮ್ಮ ಆಪ್ ನಲ್ಲಿ ಮಾಡಿದ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. ಹೊಸದಾಗಿ ತಂಡಕ್ಕೆ ಬರುವ ಕ್ರಿಕೆಟಿಗರಿಗೆ ಇರಿಸು ಮುರಿಸಾಗದಂತೆ ತಂಡದಲ್ಲಿ ಒಬ್ಬನಂತೆ ಎಂಬ ಭಾವನೆ ಮೂಡಲು ತಾವೇನು ಮಾಡುತ್ತೇವೆಂಬುದನ್ನು ಕೊಹ್ಲಿ ಹೇಳಿದ್ದಾರೆ.ನಾನು ಒಬ್ಬ ಹಿರಿಯ ಕ್ರಿಕೆಟಿಗ ಎಂದು ವರ್ತಿಸುವುದೇ ಇಲ್ಲ. ನಾನು ಹಾಗೆ ಅಂದುಕೊಳ್ಳುವುದೇ ಇಲ್ಲ.