ಮುಂಬೈ: ವಿರಾಟ್ ಕೊಹ್ಲಿ ಈಗ ವಿಶ್ವವೇ ಕೊಂಡಾಡುವ ಕ್ರಿಕೆಟಿಗನಾಗಿರಬಹುದು. ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಗೊತ್ತಾ?!2008 ರ ಕಾಲ. ಅಮ್ಮನ ಜತೆ ಟಿವಿ ನೋಡುವಾಗ ನಾನು ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಆಗಿದ್ದೆ ಎಂದು ತಿಳಿಯಿತು. ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದೇನೆಂದು ನಾನು ನಂಬಿರಲೇ ಇಲ್ಲ. ಕೊನೆಗೆ ಬಿಸಿಸಿಐನಿಂದ ಕರೆ ಬಂದ ಮೇಲೆ ನಂಬಿದೆ. ಆಗಲೂ ರೋಮಾಂಚಿತನಾಗಿದ್ದೆ ಎಂದು ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.ಮೊದಲ ದಿನ ಟೀಂ ಇಂಡಿಯಾಗೆ