ಕೋಲ್ಕತಾ: ನಾನು ರೋಬೋಟ್ ಅಲ್ಲ. ನನ್ನ ದೇಹಕ್ಕೆ ಯಾವಾಗ ವಿಶ್ರಾಂತಿ ಬೇಕನಿಸುತ್ತದೆಯೋ ಆವಾಗ ವಿಶ್ರಾಂತಿ ಪಡೆಯುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.