ಸಿಡ್ನಿ: ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಭಾರತದ ವಿರುದ್ಧ ಕ್ರಿಕೆಟ್ ಆಡುವುದನ್ನು ನಾನು ಸದಾ ಧ್ವೇಷಿಸುತ್ತೇನೆ ಎಂದು ಆಸೀಸ್ ಬೌಲರ್ ಮೇಗನ್ ಶಟ್ ಹೇಳಿದ್ದಾರೆ.ಅಷ್ಟಕ್ಕೂ ಮೇಗನ್ ಯಾಕೆ ಹೀಗೆ ಹೇಳಿದರು ಗೊತ್ತಾ? ಆಕೆಗೆ ಭಾರತದ ಹೊಡೆಬಡಿಯ ಆಟಗಾರ್ತಿ ಶಿಫಾಲಿ ವರ್ಮ, ಸ್ಮೃತಿ ಮಂಧನ ಸಿಕ್ಸರ್ ಗಳೆಂದರೆ ದುಸ್ವಪ್ನದಂತೆ ಕಾಡುತ್ತದಂತೆ.ಭಾರತದ ವಿರುದ್ಧ ಆಡುವುದನ್ನು ನಾನು ಧ್ವೇಷಿಸುತ್ತೇನೆ. ಅವರು ನನ್ನ ಬೆವರು