ಖಂಡಿತವಾಗಿ ನನಗೆ ವಿಶ್ರಾಂತಿಯ ಅಗತ್ಯವಿದೆ. ಏಕೆ ನನಗೆ ವಿಶ್ರಾಂತಿಯ ಅಗತ್ಯವಿರುವುದಿಲ್ಲ. ನನ್ನ ದೇಹ ವಿಶ್ರಾಂತಿ ಮಾಡಬೇಕು ಎಂದು ಭಾವಿಸಿದಾಗ, ವಿಶ್ರಾಂತಿಗಾಗಿ ಕೋರುತ್ತೇನೆ. ನನ್ನ ದೇಹ ಚರ್ಮದಿಂದ ಕೂಡಿದೆ ಎನ್ನುವುದನ್ನು ಪರಿಶೀಲಿಸಬಹುದು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ನಾನು ರೋಬೋಟ್ ಅಲ್ಲ. ನನ್ನ ದೇಹಕ್ಕೆ ಯಾವಾಗ ವಿಶ್ರಾಂತಿ ಬೇಕನಿಸುತ್ತದೆಯೋ ಆವಾಗ ವಿಶ್ರಾಂತಿ ಪಡೆಯುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸತತ ಪಂದ್ಯಗಳನ್ನಾಡಿರುವ ವಿರಾಟ್, ಆಯ್ಕೆ