ದುಬೈ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 2 ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾದ ಬೆನ್ನಲ್ಲೇ ಅವರು ಬುಕಿ ಜತೆ ನಡೆಸಿದ್ದ ಮಾತುಕತೆಗಳು ಬಹಿರಂಗವಾಗುತ್ತಿದೆ.2018 ರ ಐಪಿಎಲ್ ಕೂಟದಲ್ಲೂ ಫಿಕ್ಸಿಂಗ್ ನಡೆಸಲು ಬುಕಿ ಶಕೀಬ್ ರನ್ನು ಸಂಪರ್ಕಿಸಿದ್ದ. ಇವರಿಬ್ಬರ ನಡುವೆ ವ್ಯಾಟ್ಸಪ್ ಸಂದೇಶ ರವಾನೆಯಾಗಿತ್ತು. ಆದರೆ ಶಕೀಬ್ ಬುಕಿ ಹೇಳಿದ್ದನ್ನು ಒಪ್ಪಿಕೊಂಡಿದ್ದಕ್ಕೆ ದಾಖಲೆಯಿಲ್ಲ.ಅಷ್ಟೇ ಅಲ್ಲದೆ 2018 ರ ಬಾಂಗ್ಲಾ-ಶ್ರೀಲಂಕಾ-ಜಿಂಬಾಬ್ವೆ ನಡುವಿನ ತ್ರಿಕೋನ ಏಕದಿನ ಸರಣಿಯಲ್ಲೂ ಬುಕಿಗಳು