ದುಬೈ: ವಿಶ್ವಕಪ್ ಟೂರ್ನಿಯಂತಹ ಪ್ರಮುಖ ಕೂಟಗಳಲ್ಲಿ ಪಂದ್ಯ ಸಮಬಲವಾದಾಗ ಅಳವಡಿಸುವ ಸೂಪರ್ ಓವರ್ ನಿಯಮಾವಳಿಗೆ ಐಸಿಸಿ ಕೆಲವು ಬದಲಾವಣೆ ತಂದಿದೆ.ಈ ಬಾರಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲೂ ಸ್ಕೋರ್ ಟೈ ಆದಾಗ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡ್ ನ್ನು ವಿಜಯಿಯೆಂದು ಘೋಷಿಸಲಾಗಿತ್ತು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ದುಬೈಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಈ ನಿಯಮಾಳಿಗೆ ಕೊಂಚ ಬದಲಾವಣೆ ತಂದಿದೆ.ಇನ್ನು ಮುಂದೆ ಸೂಪರ್ ಓವರ್