ದುಬೈ: 2019 ನೇ ಸಾಲಿನಲ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.ಈ ಪ್ರಶಸ್ತಿಗೆ ಒಟ್ಟು ಮೂವರು ಕ್ರಿಕೆಟಿಗರು ಸ್ಪರ್ಧೆಯಲ್ಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಮತ್ತು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಈ ರೇಸ್ ನಲ್ಲಿರುವ ಇತರ ಇಬ್ಬರು ಕ್ರಿಕೆಟಿಗರು.ರೋಹಿತ್ ಈ ವರ್ಷ ವಿಶ್ವಕಪ್ ನಲ್ಲಿ ಐದು ಶತಕ ಸಿಡಿಸಿ