ದುಬೈ: ಟಿ-20 ವಿಶ್ವಕಪ್ ಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಚುಟುಕು ಕ್ರಿಕೆಟ್ ಮಾದರಿಯನ್ನು ಇಷ್ಟಪಡುತ್ತಿರುವವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶಾಕ್ ನೀಡಿದೆ. ಮುಂದಿನ ವರ್ಷ ಅಂದರೆ 2018 ರಲ್ಲಿ ಚುಟುಕು ಕ್ರಿಕೆಟ್ ವಿಶ್ವಕಪ್ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಟೂರ್ನಮೆಂಟ್ ನಡೆಸುವ ಸಮಯದಲ್ಲಿ ಎಲ್ಲಾ ದೇಶದ ಕ್ರಿಕೆಟ್ ತಂಡಗಳೂ ತಮ್ಮದೇ ಉಭಯ ಸರಣಿಗಳಲ್ಲಿ ಬ್ಯುಸಿಯಾಗಿರುವುದರಿಂದ ಟಿ-20 ವಿಶ್ವಕಪ್ ಆಯೋಜಿಸದಿರಲು ಐಸಿಸಿ ನಿರ್ಧರಿಸಿದೆ.ಹಾಗಂತ ನಿರಾಶರಾಗಬೇಕಿಲ್ಲ. 2020 ರಲ್ಲಿ ವಿಶ್ವಕಪ್