ಮುಂಬೈ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಇಂದು ಘೋಷಣೆ ಮಾಡಲಾಗುವುದು. ಬಿಸಿಸಿಐ ಮತ್ತು ಐಸಿಸಿ ಜಂಟಿಯಾಗಿ ಇಂದು ವೇಳಾಪಟ್ಟಿ ಮತ್ತು ಯಾವ ಮೈದಾನಗಳಲ್ಲಿ ಪಂದ್ಯ ನಡೆಯಲಿದೆ ಎಂದು ಅಧಿಕೃವಾಗಿ ಘೋಷಣೆ ಮಾಡಲಿದೆ. ಮುಂಬೈನಲ್ಲಿ ಇಂದು ಈ ಕುರಿತು ವಿಶೇಷ ಕಾರ್ಯಕ್ರಮ ನಡೆಯಲಿದೆ. ವಿಶ್ವಕಪ್ ಗೆ 100 ದಿನ ಬಾಕಿ ಇರುವಾಗ ಈ ಕಾರ್ಯಕ್ರಮ ನಡೆಯಲಿರುವುದು ವಿಶೇಷ. ಅಕ್ಟೋಬರ್ 5 ರಿಂದ ನವಂಬರ್ 19 ರವರೆಗೆ