ಅಹಮ್ಮದಾಬಾದ್: ಏಕದಿನ ವಿಶ್ವಕಪ್ 2023 ರ ಫೈನಲ್ ಪಂದ್ಯ ನಡೆದಿದ್ದ ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಗೆ ಐಸಿಸಿ ನೀಡಿರುವ ರೇಟಿಂಗ್ ಶಾಕಿಂಗ್ ಆಗಿದೆ.ನವಂಬರ್ 19 ರಂದು ನಡೆದಿದ್ದ ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ಪಿಚ್ ನಿರೀಕ್ಷಿಸಿದಷ್ಟು ತಿರುವು ನೀಡಿರಲಿಲ್ಲ. ಹೀಗಾಗಿ ಭಾರತೀಯ ಬೌಲರ್ ಗಳಿಗೆ ಸಹಾಯವಾಗಿರಲಿಲ್ಲ. ಈ ಪಂದ್ಯವನ್ನು ಭಾರತ ಸೋತು ನಿರಾಸೆ ಅನುಭವಿಸಿತ್ತು. ಕೋಚ್ ರಾಹುಲ್ ದ್ರಾವಿಡ್ ಕೂಡಾ ತಮ್ಮ ತಂಡದ ಸೋಲಿಗೆ ಪಿಚ್