Photo Courtesy: Twitterಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ನಡೆದ ಇಂಧೋರ್ ಪಿಚ್ ಗೆ ಐಸಿಸಿ ಕಳಪೆ ಮಾರ್ಕ್ ನೀಡಿದೆ.ಈ ಟೆಸ್ಟ್ ಪಂದ್ಯ ಮೂರನೇ ದಿನದ ಬೆಳಗಿನ ಅವಧಿಯಲ್ಲೇ ಕೊನೆಗೊಂಡಿತ್ತು. ಅಲ್ಲದೆ, ಮೊದಲ ದಿನ ಮೊದಲ ಅವಧಿಯಲ್ಲಿ ತೀವ್ರ ಪುಟಿದೇಳುತ್ತಿದ್ದ ಬಾಲ್ ಬಳಿಕ ಇದ್ದಕ್ಕಿದ್ದಂತೆ ಬ್ಯಾಟಿಗರಿಗೆ ನೆರವಾಗಿತ್ತು. ಈ ಪಿಚ್ ಬಗ್ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.ಪ್ರತೀ ಪಂದ್ಯದ ಬಳಿಕ ಮ್ಯಾಚ್