ದುಬೈ: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋಟೋವನ್ನು ಪ್ರಕಟಿಸಿ ಕಿಂಗ್ ಕೊಹ್ಲಿ ಎಂದಿದ್ದಕ್ಕೆ ಐಸಿಸಿ ಸಾಕಷ್ಟು ಟ್ರೋಲ್ ಗೊಳಗಾಗಿತ್ತು.ಇದರ ನಡುವೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಂತೂ ಐಸಿಸಿ ಒಂದು ತಂಡದ ನಾಯಕನ ಫೋಟೋ ಮಾತ್ರ ಪ್ರಕಟಿಸಿ ಬೇಧ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ಈ ಕಾಮೆಂಟ್ ವಿರಾಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.ಇದೀಗ ಸ್ವತಃ ಐಸಿಸಿ ಮೈಕಲ್