ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಸಮಾಪ್ತಿಯಾಗಿದ್ದು, ಹಲವರು ಪಿಚ್ ಬಗ್ಗೆ ಆಕ್ಷೇಪಿಸುವಂತೆ ಮಾಡಿದೆ.ಇದೀಗ ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ಅಂತಿಮ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯಾದರೆ ಐಸಿಸಿ ಇಲ್ಲಿನ ಪಿಚ್ ಬಗ್ಗೆ ಗಮನಹರಿಸಲೇಬೇಕು. ಐಸಿಸಿ ಟೀಂ ಇಂಡಿಯಾದಿಂದ ಗೆಲುವಿನ ಅಂಕ ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಈ ಗೆಲುವು ಭಾರತದ ಪಾಲಿಗೆ