ದುಬೈ: ತೆರಿಗೆ ವಿನಾಯಿತಿ ವಿಚಾರದಲ್ಲಿ ಐಸಿಸಿ ಮತ್ತು ಬಿಸಿಸಿಐ ನಡುವೆ ಕಿತ್ತಾಟ ನಡೆದಿದ್ದು, ಐಸಿಸಿ ಭಾರತದ ಬಳಿಯಿರುವ 2021 ರ ಟಿ20 ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದೆ.ಒಂದು ವೇಳೆ ಬಿಸಿಸಿಐ ಭಾರತದ ಸರ್ಕಾರದಿಂದ ವಿಶ್ವಕಪ್ ಆಯೋಜಿಸಲು ತೆರಿಗೆ ವಿನಾಯಿತಿ ಪಡೆಯಲು ವಿಫಲವಾದರೆ ವಿಶ್ವಕಪ್ ಆತಿಥ್ಯದ ಹಕ್ಕು ಕಸಿದುಕೊಳ್ಳಬೇಕಾದೀತು ಎಂದು ಬಿಸಿಸಿಐಗೆ ಐಸಿಸಿ ಎಚ್ಚರಿಕೆ ನೀಡಿದೆ.ಇದಕ್ಕಾಗಿ ಮೇ 18 ರ ಗಡುವು ನೀಡಿತ್ತು. ಆದರೆ ಬಿಸಿಸಿಐ ಜೂನ್ 30