ದುಬೈ: ಕ್ರಿಕೆಟ್ ನಲ್ಲಿ ಪಂದ್ಯದ ನಡುವೆ ಬಾಲ್ ಶೈನಿಂಗ್ ಬರಲಿ ಎಂದು ಆಟಗಾರರು ಜೊಲ್ಲು ಅಥವಾ ಬೆವರು ಬಳಸಿ ಒರೆಸುವುದನ್ನು ಕಾಣುತ್ತೀರಿ. ಆದರೆ ಇನ್ನು ಮುಂದೆ ಇದಕ್ಕೆ ಬ್ರೇಕ್ ಬೀಳಲಿದೆ. ಎಲ್ಲವೂ ಕೊರೋನಾ ಮಾಯೆ!ಕೊರೋನಾ ಜೊಲ್ಲು ಮತ್ತು ಬೆವರಿನಿಂದ ಹರಡುತ್ತದೆ. ಹೀಗಾಗಿ ಇನ್ನು ಮುಂದೆ ಪಂದ್ಯದ ಸಮಯದಲ್ಲಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ಮತ್ತು ಬೆವರು ಬಳಸುವುದನ್ನು ನಿಷೇಧಿಸಲು ಐಸಿಸಿ ತೀರ್ಮಾನಿಸಿದೆ.ಇದರ ಬದಲು ಯಾವುದಾದರೂ ಕೃತಕ ನಿರ್ದಿಷ್ಟ ರಾಸಾಯನಿಕವನ್ನು ಚೆಂಡು