ದುಬೈ: ಕೊರೋನಾವೈರಸ್ ಭೀತಿಯಿಂದ ಹಲವು ಕ್ರೀಡಾಕೂಟಗಳು ರದ್ದಾಗುವ ಭೀತಿಯಲ್ಲಿದೆ. ಈ ನಡುವೆ ಪುರುಷರ ಟಿ20 ವಿಶ್ವಕಪ್ ನಡೆಸಬೇಕೇ ಬೇಡವೋ ಎಂದು ಐಸಿಸಿ ನಿರ್ಧರಿಸಲಿದೆ. ಮಾರ್ಚ್ 29 ರಂದು ಸಭೆ ನಡೆಸಲಿರುವ ಐಸಿಸಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ನಡೆಸಬೇಕೇ ಬೇಡವೇ ಎಂದು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.ಅಕ್ಟೋಬರ್-ನವಂಬರ್ ತಿಂಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ ಆ ಹೊತ್ತಿಗೆ ಪರಿಸ್ಥಿತಿ ಸುಧಾರಿಸುವ ಭರವಸೆಯಿದೆ. ಹಾಗಿದ್ದರೂ ಟೂರ್ನಿ ಮುಂದೂಡಬೇಕೇ ಬೇಡವೇ ಎಂಬ ಬಗ್ಗೆ