ದುಬೈ: ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ನಿನ್ನೆ ನಡೆದ ಐಸಿಸಿ ಸಭೆಯ ಬಳಿಕ ನಿರ್ಧಾರ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಐಸಿಸಿ ನಿನ್ನೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಮುಂದಿನ ತಿಂಗಳು ನಿರ್ಧಾರಕ್ಕೆ ಬರಲು ಐಸಿಸಿ ತೀರ್ಮಾನಿಸಿದೆ.ಇದಲ್ಲದೆ, ಭಾರತದಲ್ಲಿ ವಿಶ್ವಕಪ್ ಆಯೋಜಿಸಲು ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ನೀಡಲು ಬಿಸಿಸಿಐಗೆ ಇನ್ನಷ್ಟು ಕಾಲಾವಾಧಿ ನೀಡಲೂ ಐಸಿಸಿ ಸಭೆಯಲ್ಲಿ