ದುಬೈ: ಪಾಕ್ ಬೌಲರ್ ಹಸನ್ ಅಲಿಯನ್ನು ಟ್ರೋಲ್ ಮಾಡಿದ ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಅಭಿಮಾನಿಗಳ ಕಲಹಕ್ಕೆ ಕಾರಣವಾಗಿದೆ. ಹಸನ್ ಅಲಿ ಪುಲ್ ಮಾಡಲು ಹೋಗಿ ಬೌಲ್ಡ್ ಆದ ಫೋಟೋ ಮತ್ತು ಸ್ಟಂಪ್ ಕಾಣದಂತಹ ಇನ್ನೊಂದು ಫೋಟೋ ಪ್ರಕಟಿಸಿದ ಐಸಿಸಿ ‘ನಿಮ್ಮ ಪ್ರೊಫೈಲ್ ಪಿಕ್ಚರ್ ವರ್ಸಸ್ ಫುಲ್ ಪಿಕ್ಚರ್’ ಎಂದು ಟ್ರೋಲ್ ಮಾಡಿದೆ. ಇದು ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಪಾಕ್ ಅಭಿಮಾನಿಗಳು ಭಾರತ ಕ್ರಿಕೆಟಿಗ