ನವದೆಹಲಿ: ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಮತ್ತೆ ಮರಳಿರುವ ಅನುಭವಿ ಆಟಗಾರ 38ನೇ ವಯಸ್ಸಿನ ಆಶೀಶ್ ನೆಹ್ರಾ,ಕೆಲವರ ಟೀಕೆ, ಅನುಮಾನಗಳಿಗೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶ ನೀಡುವ ಮೂಲಕ ಉತ್ತರಿಸುವುದಾಗಿ ತಿಳಿಸಿದ್ದಾರೆ.