ಮುಂಬೈ: ಜನವರಿ 2 ರವರೆಗೆ ಕಾಯಿರಿ. ನಂತರ ಭಾರತೀಯ ಕ್ರಿಕೆಟ್ ನಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಅದೇನೆಂದು ಕಾದು ನೋಡಿ ಎಂದು ಭಾರತೀ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿಕೊಂಡಿದ್ದಾರೆ.ಅದೇನೆಂದರೆ ಜನವರಿ 2, 3 ರಂದು ಸುಪ್ರೀಂ ಕೋರ್ಟ್ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ. ಈ ಸಂದರ್ಭದಲ್ಲಿ ಈಗಿರುವ ಹಣಕಾಸಿನ ಕಟ್ಟಪಾಡುಗಳು, ಬಿಸಿಸಿಐ ಮೇಲೆ ಲೋಧಾ ಸಮಿತಿಯ ಅಂಕುಶ ಕೊನೆಗೊಳ್ಳಬಹುದು ಎಂಬುದು ಠಾಕೂರ್ ವಿಶ್ವಾಸ.ಆದರೆ ಠಾಕೂರ್ ಹೇಳುವಷ್ಟು ಸುಲಭವಲ್ಲ