Photo Courtesy: Twitterಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಕಗಿಸೊ ರಬಾಡ ದಾಳಿಗೆ ನಲುಗಿ ಪ್ರಮುಖ 5 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ.ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಯಶಸ್ವೀ ಜೈಸ್ವಾಲ್ ಜೋಡಿ ಕೇವಲ 13 ರನ್ ಗಳಿಸುವಷ್ಟರಲ್ಲಿ ಬೇರ್ಪಟ್ಟರು. 5 ರನ್ ಗಳಿಸಿ ರೋಹಿತ್ ಔಟಾದರು. ಅವರ ಹಿಂದೆಯೇ 17 ರನ್ ಗಳಿಸಿ ಯಶಸ್ವೀ ಜೈಸ್ವಾಲ್